Mahindra Supro Profit Truck Excel Launched At Rs. 6.61 Lakh Kannada Walkaround by Giri Kumar. ಮಹೀಂದ್ರಾ ಕಂಪನಿಯು ಡೀಸೆಲ್ ಮತ್ತು CNG ಡ್ಯುಯೊ ರೂಪಾಂತರಗಳ ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಸರಣಿಯನ್ನು ಅದರ ಉನ್ನತ ಶಕ್ತಿ, ಅಸಾಧಾರಣ ಶೈಲಿ, ಸಾಟಿಯಿಲ್ಲದ ಸುರಕ್ಷತೆ ಮತ್ತು ಸೌಕರ್ಯಗಳೊಂದಿಗೆ ವಿನ್ಯಾಸಗೊಳೊಳಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ವೀಡಿಯೋ ನೋಡಿ
#MahindraTruck #MahindraCommercialVehicle #DriveSparkKannada
~PR.156~